ಶಿವಗಂಗೆ ಮಹಾತ್ಮೆ, ಗೋವಿಂದಯ್ಯ ನಿರ್ದೇಶನ ಮತ್ತು ಜೆ.ಸಿ.ತಿಮ್ಮರಾಯಪ್ಪ ನಿರ್ಮಾಪಣ ಮಾಡಿರುವ ೧೯೬೪ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಜಿ.ಕೆ.ರಘು ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ಮತ್ತು ಹರಿಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರಾಜಕುಮಾರ್ ನಾಯಕಿ(ಯರು) = ಹರಿಣಿ ರಾಜಶ್ರೀ ಹೆಚ್.ಪಿ.ಸರೋಜ == ಹಾಡಗಳು == == ಉಲ್ಲೇಖಗಳು ==